ಶ್ರವ್ಯ ಮಾದ್ಯಮ - AUDIO
ಇವು ಸುಮಾರು 30 ವರ್ಷಗಳ ಕಾಲದಲ್ಲಿ ಸಿದ್ಧಪಡಿಸಿದ, ಪ್ರಮುಖವಾದ ವಿಷಯಗಳ ಬಗ್ಗೆ ಆಳವಾದ ಮತ್ತು ಧೀರ್ಘ ಪ್ರಾಯೋಗಿಕ ಅಧ್ಯಯನಗಳಾಗಿವೆ. ಝ್ಯಾಕ್ ಪುನನ್ ರವರ ಈ ದ್ವನಿ ಸಂದೇಶಗಳ ಸರಣಿಯು, ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಲ್ಪಟ್ಟಿದೆ.
ನಮ್ಮ ಇಹಲೋಕದ ಜೀವಿತಕ್ಕೆ ದೈವೀಕ ಜ್ಞಾನ
1) ಜ್ಞಾನವು ತಿಳುವಳಿಕೆಗಿಂತ ಹೆಚ್ಚಿನದು
2) ಜ್ಞಾನವನ್ನು ಪಡೆಯಲು ಮಗುವಿನಂತಾಗುವುದು
3) ಯೇಸುವು ಹೇಗೆ ಜ್ಞಾನದಲ್ಲಿ ಬೆಳೆದನು
4) ಕ್ಷಮಾಪಣೆಯ ಜ್ಞಾನ
5) ನಮ್ಮ ಪರಲೋಕದ ತಂದೆಯು ಜ್ಞಾನವನ್ನು ಕೊಡುವನು
6) ಜ್ಞಾನವು ದೀನರೊಂದಿಗಿರುತ್ತದೆ
7) ಸಹೋದರಿಯರಿಗೆ ಬೇಕಾಗಿರುವ ಜ್ಞಾನ (ಸ.ಆನಿ ಪೂನನ್)
8) ಜ್ಞಾನದಿಂದ ನಮ್ಮ ಮನೆಗಳನ್ನು ಕಟ್ಟುವುದು
9) ನಮ್ಮನ್ನು ನಾವು ನ್ಯಾಯ ತೀರ್ಮಾನ ಮಾಡುವ ಜ್ಞಾನ
( mp3 format )
ದೇವರು ಮತ್ತು ಮನುಷ್ಯ
1) ದೇವರು ನಮಗೆ ಮನಸ್ಸಾಕ್ಷಿಯನ್ನು ಕೊಟ್ಟಿದ್ದಾರೆ
2) ದೇವರು ನಾವು ಜಯಶಾಲಿಯಾಗಲು ಸಹಾಯ ಮಾಡ ಬಯಸುತ್ತಾರೆ
3) ದೇವರು ನಮಗೆ ಆಯ್ಕೆ ಮಾಡುವ ಸ್ವತಂತ್ರವನ್ನು ಕೊಡುತ್ತಾರೆ
4) ದೇವರು ಒಳ್ಳೆಯ ತಂದೆಯಾಗಿದ್ದಾರೆ
5) ನಾವು ಯಥಾರ್ಥರಾಗಿರಬೇಕೆಂದು ದೇವರು ಬಯಸುತ್ತಾರೆ
6) ದೇವರು ನಂಬಿಗಸ್ಥರಿಗೆ ಪ್ರತಿಫಲವನ್ನು ಅನುಗ್ರಹಿಸುತ್ತಾರೆ
( mp3 format )
ರಕ್ಷಣೆ ಮತ್ತು ಅನ್ಯೋನ್ಯತೆ
1) ನಿಜವಾದ ಮಾನಸಾಂತರ
2) ನಂಬಿಕೆಯಿಂದ ನಂಬಿಕೆಗೆ
3) ಮೂರು ದೀಕ್ಷಾಸ್ನಾನಗಳು
4) ಪಾಪದಿಂದ ಬಿಡುಗಡೆ ಮಾಡುವಂತಹ ಬೋಧನೆ
5) ಯೇಸು ನಮ್ಮಂತೆ ಮಾಡಲ್ಪಟ್ಟನು ಮತ್ತು ಶೋಧಿಸಲ್ಪಟ್ಟನು
6) ಪಾಪ ಮಾಡಲು ನಮಗೆ ಯಾವ ನೆಪವೂ ಇಲ್ಲ
7) ಪವಿತ್ರಾತ್ಮನು ಅನ್ಯೋನ್ಯತೆಯನ್ನು ಕಟ್ಟುತ್ತಾನೆ
8) ಕ್ರಿಸ್ತನು ತಿರಿಗಿ ಬರುವುದನ್ನು ಸೂಚಿಸುವ ಚಿಹ್ನೆಗಳು
( mp3 format )
ಸಂಪೂರ್ಣ ರಕ್ಷಣೆ
1) ನಮ್ಮ ಮೂರು ತರದ ಅಂಧತ್ವ ನಿವಾರಣೆ
2) ನಂಬಿಕೆಯಿಂದ ಎಲ್ಲವನ್ನೂ ಸ್ವೀಕರಿಸುವುದು
3) ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ
( mp3 format )
ಕ್ರೈಸ್ತತ್ವದ ಅಸ್ತಿವಾರಗಳು ಮತ್ತು ಪರಿಪೂರ್ಣತೆಯು
1) ಒಳ್ಳೆಯ ಅಸ್ತಿವಾರವನ್ನು ಹಾಕುವುದು
2) ಮಾನಸಾಂತರವು ಮತ್ತು ಪಾಪವನ್ನು ದ್ವೇಶಿಸುವುದು
3) ದೇವರಲ್ಲಿ ನಂಬಿಕೆ ಇಡುವುದು
4) ದೀಕ್ಷಾಸ್ನಾನಗಳು, ಆತ್ಮೀಕ ವರಗಳು ಮತ್ತು ಕಡೇ ನ್ಯಾಯತೀರ್ಪು
5) ಉತ್ತಮವಾದ ಒಡಂಬಡಿಕೆ ಮತ್ತು ಆರಾಧನೆ
6) ಶಿಷ್ಯತ್ವ - ನಮ್ಮ ಸಂಬಂಧಿಕರನ್ನು ಹಗೆಮಾಡುವುದು
7) ನಮ್ಮ ಸ್ವತ್ತನ್ನು ಮತ್ತು ಸ್ವಾರ್ಥ ಜೀವಿತವನ್ನು ಹಗೆ ಮಾಡುವುದು
8) ಕೃಪೆ ಮತ್ತು ಕ್ರಿಸ್ತನ ದೇಹ
( mp3 format )
ಆದಾಮನಿಂದ - ಕ್ರಿಸ್ತನೊಳಗೆ
1) ಶೋಧನೆಯ ಉದ್ದೇಶ
2) ನಮ್ಮನ್ನು ಬೀಳಿಸಲು ಸೈತಾನನ ಕುತಂತ್ರ
3) ಒಂದು ಸೂಕ್ಷ್ಮವಾದ ಮನಸ್ಸಾಕ್ಷಿ
4) ನಮ್ಮನ್ನು ನಾವು ನ್ಯಾಯ ತೀರಿಸಿಕೊಳ್ಳುವುದು - ಇತರರನ್ನಲ್ಲ
5) ಯೇಸುವಿನಂತೆ ಜಯ ಹೊಂದುವುದು
6) ಶಿಷ್ಯತ್ವದ ಇಕ್ಕಟ್ಟಾದ ಬಾಗಿಲು
7) ಮಾಂಸದ (ದೇಹದ) ಮೂಲಕ ಇಕ್ಕಟ್ಟಾದ ಮಾರ್ಗ
8) ದೇವರಿಗೆ ವಿಧೇಯರಾಗುವುದರ ಮೂಲಕ ಕಟ್ಟಲ್ಪಟ್ಟ ಸಭೆ
( mp3 format )
ಹೊಸ ಒಡಂಬಡಿಕೆಯ ಸುವಾರ್ತೆ
1) ದೇವ ಕೇಂದ್ರಿತವಾದ ಸುವಾರ್ತೆ
2) ಪವಿತ್ರಾತ್ಮನ ಬಲವು ನಮಗೆ ಏಕೆ ಅವಶ್ಯಕವಾಗಿದೆ?
3) ತಂದೆಯನ್ನು ಮೆಚ್ಚಿಸಿದ ಯೇಸುವನ್ನು ಆಲೋಚಿಸಿರಿ
4) ಕೃಪೆಯ ಹೊಸ ಒಡಂಬಡಿಕೆ
5) ಶೋಧನೆಯ ಉದ್ದೇಶ
6) ಯಾವಾಗಲೂ ಜಯದಲ್ಲಿ ಇರುವುದು
7) ಹೊಸ ಒಡಂಬಡಿಕೆಯ ಸಭೆ
8) ಬಹು ಬೆಲೆಯುಳ್ಳ ಮುತ್ತನ್ನು ಕೊಂಡುಕೊಳ್ಳುವುದು
( mp3 format )
ಜಯದ ಜೀವಿತ
1) ಕ್ರಿಸ್ತನಿಗೆ ಸಮರ್ಪಿತವಾದ ಮದುಮಗಳು
2) ದೇವರ ಆಜ್ಞೆಗಳೆಲ್ಲವೂ ನಮ್ಮ ಹಿತಕ್ಕೆ
3) ದೇವರನ್ನು ಮತ್ತು ಕ್ರಿಸ್ತೇಸುವನ್ನು ಅರಿತುಕೊಳ್ಳುವದು
4) ನಮ್ಮ ಪರಲೋಕ ತಂದೆಯಂತಿರುವದು
5) ಕ್ರಿಸ್ತನಂತೆಯೇ ಜೀವಿಸುವದು
6) ನಾವೆಂದಿಗೂ ಮನಗುಂದಬೇಕಾಗಿಲ್ಲ
( mp3 format )
ದೇವರು ತನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುತ್ತಾನೆ
1) ದೇವರ ಸ್ವಭಾವದಲ್ಲಿ ಪಾಲ್ಗೊಳ್ಳಲು ಮೊದಲ ಹೆಜ್ಜೆ
2) ದೀನರಿಗೆ ಕೃಪೆ
3) ದೇವರಲ್ಲಿ ಪಕ್ಷಪಾತವಿಲ್ಲ
4) ದೇವರ ಭಯವನ್ನು ಕಲಿಯುವುದು
5) ಪೂರ್ಣ ಹೃದಯದಿಂದ ದೇವರನ್ನು ಹೇಗೆ ಪ್ರೀತಿಸುವುದು ?
6) ಯೇಸುವಿನ ನಾಮವನ್ನು ತಿಳಿದುಕೊಳ್ಳುವುದು
7) ಆತ್ಮನ ಶಕ್ತಿಗಾಗಿ ದೇವರನ್ನು ಹುಡುಕುವುದು
8) ಆತ್ಮನ ಸ್ವರಕ್ಕೆ ಸೂಕ್ಷ್ಮವಾಗಿರುವುದು
( mp3 format )
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ
|
ವಾರದ ಸಂದೇಶ
|
ದೈವ ಸಂದೇಶಗಳು
|
ಆಡಿಯೋ
|
ವಿಡಿಯೋ
|
ಸಂಪರ್ಕಿಸಿರಿ
© Copyright - Christian Fellowship Church , Bangalore. (INDIA)